Tuesday, August 7, 2007

ಒಂದು ನಿವೇದನೆ...

ಆತ್ಮೀಯ ಮಿತ್ರರೇ..

ಬ್ಲಾಗ್ ಜಗತ್ತಿಗೆ ಪ್ರವೇಶಿಸುತ್ತಿದ್ದೇನೆ.. ನಿಮ್ಮ ಹಾರೈಕೆಗಳಿರಲಿ..
ನನ್ನ ಕಾರ್ಟೂನ್ ಗಳು..ಚಿತ್ರಗಳು.. ಇಲ್ಲಿ ಜಾಗ ಪಡೆಯುತ್ತದೆ..

ಹಾಗೆ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಅನಿಸಿಕೆಗಳು ಕೂಡಾ..
ಎಲ್ಲದಕ್ಕೂ ನಿಮ್ಮ ಪ್ರೋತ್ಸಾಹ.. ಸಲಹೆ ಸೂಚನೆ ಗಳಿರಲಿ..
ನಿಮ್ಮ
ಶೈಲು.. ಉಜಿರೆ.
9448156064

Thursday, August 2, 2007